Pinned Tweet
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes!
An incredible story of a people’s movement: 1.5 crore trees planted, raising forest cover from just 0.17% to 2%.
A true will, systemic action & the power of collective participation.
Proud that Vijayapura’s green success is inspiring the world!
My heartfelt thanks to all the stakeholders and the people of Vijayapura.
nytimes.com/card/2025/09/0…

141
340
1,834
233,754
ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ಅವರ ಕುಶಲೋಪರಿ ವಿಚಾರಿಸಿ, ದೀಪಾವಳಿ ಹಬ್ಬದ ಶುಭಾಶಯ ಕೋರಿದೆ. ಈ ಭೇಟಿಯು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಆತ್ಮೀಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು.
@DrParameshwara #deepavali #ದೀಪಾವಳಿ
@DrParameshwara #deepavali #ದೀಪಾವಳಿ
0
0
6
482
A Major Stride in Karnataka’s Industrial Growth
₹ 6,825 crore investment | 147 projects | 18,600+ expected jobs
At the 161st State-Level Single Window Clearance Committee meeting chaired by me, we approved 147 industrial projects involving investments of ₹6,825 crore, with the potential to generate over 18,600 jobs.
Significantly, 131 of these projects will be located outside Bengaluru Urban and Bengaluru Rural districts, reinforcing our government's commitment to industrial development Beyond Bengaluru.
The approved projects span food processing, textiles, data centres, semiconductors, electronics, aerospace, IT and general engineering. Of these, 36 large and medium projects, each involving investments exceeding ₹50 crore, account for ₹4,507.71 crore and are expected to generate 12,074 jobs.
Our focus remains on attracting investment, creating local employment and ensuring balanced regional development, particularly in North Karnataka.
Our vision is clear: Bengaluru must continue to thrive as a global investment hub, while every district in Karnataka emerges as a centre of industrial growth.
#SLSWCC #BeyondBengaluru

ಕರ್ನಾಟಕದ ಕೈಗಾರಿಕಾ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ
₹6,825 ಕೋಟಿ ಹೂಡಿಕೆ | 147 ಕೈಗಾರಿಕಾ ಯೋಜನೆಗಳು | 18,600+ ಉದ್ಯೋಗಗಳ ಸೃಷ್ಟಿ!
ನನ್ನ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯ ಸಭೆಯಲ್ಲಿ ಒಟ್ಟು ₹6,825 ಕೋಟಿ ಬಂಡವಾಳ ಹೂಡಿಕೆಯ 147 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 8,600 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ವಿಶೇಷವೆಂದರೆ, ಅನುಮೋದನೆ ಪಡೆದ 147 ಯೋಜನೆಗಳ ಪೈಕಿ 131 ಯೋಜನೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹೊರಗೆ ಸ್ಥಾಪನೆಯಾಗಲಿವೆ. ಇದು ನಮ್ಮ ಸರ್ಕಾರದ 'Beyond Bengaluru' ಕೈಗಾರಿಕಾ ವಿಕೇಂದ್ರೀಕರಣದ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳ ಸ್ಥಾಪನೆ, ಸ್ಥಳೀಯ ಯುವಜನರಿಗೆ ಉದ್ಯೋಗ ಮತ್ತು ಆಯಾ ಪ್ರದೇಶಗಳ ಆರ್ಥಿಕ ಪ್ರಗತಿಗೆ ಇದರಿಂದ ಹೆಚ್ಚಿನ ಉತ್ತೇಜನ ದೊರೆಯಲಿದೆ.
ಆಹಾರ ಸಂಸ್ಕರಣೆ, ಜವಳಿ, ಡೇಟಾ ಸೆಂಟರ್, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ವೈಮಾಂತರಿಕ್ಷ, ಐಟಿ ಹಾಗೂ ಜನರಲ್ ಎಂಜಿನಿಯರಿಂಗ್ ಸೇರಿದಂತೆ ವೈವಿಧ್ಯಮಯ ವಲಯಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ₹50 ಕೋಟಿಗೂ ಅಧಿಕ ಹೂಡಿಕೆಯ 36 ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಯೋಜನೆಗಳಿಂದಲೇ ₹4,507.71 ಕೋಟಿ ಬಂಡವಾಳ ಹರಿದುಬರಲಿದ್ದು, 12,074 ಉದ್ಯೋಗಗಳು ಸೃಷ್ಟಿಯಾಗಲಿವೆ.
ಕೈಗಾರಿಕೆಗಳು ಬೆಳೆಯಬೇಕು, ಉದ್ಯೋಗಗಳು ಸ್ಥಳೀಯವಾಗಿಯೇ ಸೃಷ್ಟಿಯಾಗಬೇಕು, ಅಭಿವೃದ್ಧಿಯ ಫಲ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ತಲುಪಬೇಕು ಎಂಬುದು ನಮ್ಮ ಸ್ಪಷ್ಟ ಆಶಯ.
ಹೂಡಿಕೆ ಸ್ನೇಹಿ ವಾತಾವರಣ, ಸುಗಮ ಉದ್ಯಮ ಪ್ರಕ್ರಿಯೆಗಳು ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ನಮ್ಮ ಆದ್ಯತೆ ಮುಂದುವರಿಯಲಿದೆ.
ಬೆಂಗಳೂರು ಜಾಗತಿಕ ಹೂಡಿಕೆಯ ತಾಣವಾಗಿ ಬೆಳೆಯುವುದರ ಜತೆಗೆ, ಕರ್ನಾಟಕದ ಪ್ರತಿಯೊಂದು ಜಿಲ್ಲೆಯೂ ಕೈಗಾರಿಕಾ ಪ್ರಗತಿಯ ಹೊಸ ಕೇಂದ್ರವಾಗಿ ರೂಪುಗೊಳ್ಳಬೇಕು ಎಂಬುದು ನಮ್ಮ ಸಂಕಲ್ಪ.
#SLSWCC #BeyondBengaluru
2
5
29
1,287

8
12
63
3,146
ಮಹಾರಾಷ್ಟ್ರದ ಕೃಷ್ಣಾ ನದಿ ನೀರು ತಿರುವು ಯೋಜನೆಗೆ ಕರ್ನಾಟಕದ ಬಲವಾದ ಆಕ್ಷೇಪಣೆ!
ಮಹಾರಾಷ್ಟ್ರ ಸರ್ಕಾರವು ಅಣೆಕಟ್ಟುಗಳ ಎತ್ತರ ಹೆಚ್ಚಿಸಿ, ಕೃಷ್ಣಾ ಜಲಾನಯನ ಪ್ರದೇಶದಿಂದ ಸುಮಾರು 40 ಟಿಎಂಸಿ ನೀರನ್ನು ಬೇರೆಡೆಗೆ ತಿರುಗಿಸಲು ಮುಂದಾಗಿರುವುದನ್ನು ನಾವು ಬಲವಾಗಿ ಪ್ರಶ್ನಿಸುತ್ತೇವೆ.
ಈ ಯೋಜನೆಯು ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ತೀರ್ಪು ಸಂಬಂಧಿಸಿದಂತೆ ಗಂಭೀರ ಕಾನೂನಾತ್ಮಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದು, ನಮ್ಮ ರಾಜ್ಯದ ಆಕ್ಷೇಪಣೆಗಳನ್ನು ಸ್ಪಷ್ಟವಾಗಿ ದಾಖಲಿಸಲಾಗುವುದು.
ಕೃಷ್ಣಾ ನದಿಯ ನೀರಿನ ಹರಿವನ್ನು ಬೇರೆಡೆಗೆ ತಿರುಗಿಸುವ ಯಾವುದೇ ಕ್ರಮದಿಂದ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆಯಾಗಲು ಬಿಡುವುದಿಲ್ಲ.
ರಾಜ್ಯದ ನೀರಿನ ಹಕ್ಕು ಮತ್ತು ರೈತರ ಹಿತಾಸಕ್ತಿ ರಕ್ಷಣೆಗೆ ಕಾನೂನುಬದ್ಧವಾಗಿ ಬಲವಾದ ಹೋರಾಟ ನಡೆಸುತ್ತೇವೆ.
#KrishnaWaterDispute

3
37
1,503
ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಕ್ಕೆ 500 ಎಕರೆ ನೀಡಲೂ ಸಿದ್ಧ!
ಮಂಡ್ಯದಲ್ಲಿ Automotive Research Association of India (ARAI) ಪರೀಕ್ಷಾ ಕೇಂದ್ರ ಸ್ಥಾಪನೆಗೆ ನಮ್ಮ ಸರ್ಕಾರ 500 ಎಕರೆ ಭೂಮಿ ನೀಡಲೂ ಸಿದ್ಧವಿದೆ. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಕೇವಲ ಸ್ಟಿಂಗ್ ಆಪರೇಷನ್ ಗಳ ರಾಜಕಾರಣಕ್ಕೆ ಸೀಮಿತವಾಗದೆ, ತಮ್ಮ ಕೇಂದ್ರ ಸಚಿವ ಸ್ಥಾನದ ಪ್ರಭಾವ ಬಳಸಿ ಕರ್ನಾಟಕಕ್ಕೆ 10–20 ಸೆಮಿಕಂಡಕ್ಟರ್ ಕೈಗಾರಿಕೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಿ. ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಅವರ ಕೊಡುಗೆ ನೀಡಲಿ!
ಹೋಂಡಾ ಕಂಪನಿ ರಾಜ್ಯ ತೊರೆಯಲಿದೆ ಎಂಬುದು ಸತ್ಯಕ್ಕೆ ದೂರವಾದ ಹೇಳಿಕೆ!
ಹೋಂಡಾ ಕಂಪನಿಯವರು ಕರ್ನಾಟಕವನ್ನು ತೊರೆಯಲಿದ್ದಾರೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಯಾವುದೇ ಆಧಾರವಿಲ್ಲ. ಕಂಪನಿಯ ಪ್ರತಿನಿಧಿಗಳು ಅವರನ್ನು ಭೇಟಿಯೇ ಮಾಡಿಲ್ಲದಿರುವಾಗ, ಕಂಪನಿಯ ನಿರ್ಧಾರದ ಬಗ್ಗೆ ಅವರಿಗೆ ಮಾಹಿತಿ ದೊರೆತದ್ದಾದರೂ ಹೇಗೆ? ಕನಸಿನಲ್ಲಿ ಬಂದು ಹೇಳಿದರೇ?!
ವಾಸ್ತವವಾಗಿ, ನಮ್ಮ ಸರ್ಕಾರ ಒದಗಿಸಿರುವ ಭೂಮಿ, ಮೂಲಸೌಕರ್ಯ ಮತ್ತು ಅಗತ್ಯ ಸೌಲಭ್ಯಗಳ ಬಗ್ಗೆ ಹೋಂಡಾ ಕಂಪನಿಯ ಪ್ರತಿನಿಧಿಗಳೇ ಸಂತಸ ವ್ಯಕ್ತಪಡಿಸಿದ್ದಾರೆ.
@DKShivakumar @hd_kumaraswamy #ARAI

56
2,055
#Ethanol ಗೊಂದಲಕ್ಕೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ!
ಅವೈಜ್ಞಾನಿಕ ನೀತಿಗಳ ಪರಿಣಾಮ: ಎಥೆನಾಲ್ ಉತ್ಪಾದನೆಗೆ ಉದ್ಯಮಗಳನ್ನು ಉತ್ತೇಜಿಸಿದ ಕೇಂದ್ರದ ಬಿಜೆಪಿ ಸರ್ಕಾರ, ಈಗ ಉತ್ಪಾದನೆಯಾದ ಎಥೆನಾಲ್ನ ಶೇ. 20–30ರಷ್ಟನ್ನೂ ಖರೀದಿಸದಿರುವುದು ವಿಪರ್ಯಾಸ.
ರಾಹುಲ್ ಗಾಂಧಿಯವರ ಆರೋಪದಲ್ಲಿ ಗಂಭೀರ ವಿಚಾರ: ಪೆಟ್ರೋಲ್ ನಲ್ಲಿ ನಿಗದಿತ ೆನಾಲ್ ಮಿಶ್ರಣ ಮಾಡಲಾಗಿದೆಯೇ ಎಂಬ ಅನುಮಾನಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಅವರ ಆಗ್ರಹ ನ್ಯಾಯಯುತವಾಗಿದೆ.
ಈ ವಿಚಾರದಲ್ಲಿ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಹಾಗೂ ಸಚಿವರಾದ ಶ್ರೀ ರಿಜ್ವಾನ್ ಅರ್ಷದ್ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕು.
@RahulGandhi @ArshadRizwan

4
15
738
M B Patil retweeted
VIDEO | Bengaluru: "Honda company is happy in Karnataka, Union Minister HD Kumaraswamy is making statement that they are moving out the state without meeting company officials," says State Minister MB Patil.
(Full video available on PTI Videos - ptivideos.com)

14
104
14,782
M B Patil retweeted
3 DAYS TO GO!
Stay tuned for the reveal!
#InvestKarnataka #Bengaluru #GlobalBusinesses #TransformingTalent #KarnatakaForIndia #KarnatakaForTheWorld
@MBPatil @DKShivakumar @DrParameshwara @PriyankKharge

13
407
ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಶಂಕರ್ ನಾಗ್ ಅವರ ಜನ್ಮದಿನದಂದು ಅವರನ್ನು ಗೌರವದಿಂದ ಸ್ಮರಿಸುತ್ತೇನೆ.
ತಮ್ಮ ಅದ್ಭುತ ಅಭಿನಯ, ವಿಭಿನ್ನ ಚಿಂತನೆ ಹಾಗೂ ಸೃಜನಶೀಲ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ, ಕಿರುತೆರೆಗೆ ಹೊಸ ಆಯಾಮ ನೀಡಿದ ಅಪರೂಪದ ಪ್ರತಿಭೆ ಅವರು.
ಸುಮಾರು ಮೂರು ದಶಕಗಳ ಹಿಂದೆಯೇ ಬೆಂಗಳೂರಿಗೆ ಮೆಟ್ರೋ ರೈಲು, ಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು. ಅವರ ದೂರದೃಷ್ಟಿ ಮತ್ತು ಪ್ರಗತಿಪರ ಆಲೋಚನೆಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ.
ಅಲ್ಪಾವಧಿಯಲ್ಲೇ ಅಪಾರ ಸಾಧನೆ ಮಾಡಿ, ಕನ್ನಡಿಗರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಅವರ ಕಲಾಸೇವೆ, ನವೀನ ಚಿಂತನೆ ಹಾಗೂ ದೂರದೃಷ್ಟಿ ಸದಾ ಸ್ಮರಣೀಯ.
#ShankarNag

16
85
1,521
ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಚಿಂತನೆಗಳು
“ನಾನು ಇರುವುದರಿಂದಲೇ ಈ ಜಗತ್ತು ನಡೆಯುತ್ತಿದೆ. ನಾನು ಇಲ್ಲದಿದ್ದರೆ ಈ ಜಗತ್ತು ನಡೆಯುತ್ತಿರಲಿಲ್ಲ!” ಎಂದು ಅಧಿಕಾರದ ಮದದಲ್ಲಿ ಅಹಂಕಾರ ಪ್ರದರ್ಶಿಸುವವರನ್ನು ನಾವು ಕಂಡಿದ್ದೇವೆ. ಆದರೆ ಹಾಗೆ ಹೇಳಿದವರೆಲ್ಲರೂ ಕಾಲಗರ್ಭ ಸೇರಿದ್ದಾರೆ. ಜಗತ್ತು ಮಾತ್ರ ತನ್ನ ಪಾಡಿಗೆ ತಾನು ಜಗತ್ತು ಯಾರನ್ನೂ ಅವಲಂಬಿಸಿಲ್ಲ. ಜಗತ್ತಿಗೆ, ನಿಸರ್ಗಕ್ಕೆ ಎಂದೂ ಬಡತನ ಬಂದಿಲ್ಲ! ಒಂದು ವೇಳೆ ಈ ಜಗತ್ತೇ ಅಳಿದು ಹೋದರೂ ನಿಸರ್ಗ ಮತ್ತೊಂದು ಸೃಷ್ಟಿಗೆ ದಾರಿ ಮಾಡಿಕೊಡಬಲ್ಲದು. ಹೀಗಿರುವಾಗ, ನಮ್ಮಿಂದಲೇ ಎಲ್ಲವೂ ಎಂಬ 'ನಾನು' ಎನ್ನುವ ಅಹಮಿಕೆ ಒಳ್ಳೆಯದಲ್ಲ!
ಅಹಂಕಾರವನ್ನು ತೊರೆದು ವಿನಯದಿಂದ ಬದುಕುವುದೇ ನಿಜವಾದ ಶ್ರೇಷ್ಠತೆ.
#SiddeshwarSwamiji

11
60
1,440
M B Patil retweeted
Revisiting my early memories of celebrating Diwali - the traditions, the festivities and the little moments that made it so special 🪔✨
Wishing everyone a Happy Diwali
Wishing everyone a Happy Diwali
821
4,112
17,937
504,580
ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಹಬ್ಬದ ಶುಭಾಶಯಗಳನ್ನು ತಿಳಿಸಿದೆ.
ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದು ಮನಸ್ಸಿಗೆ ಸಂತಸ ತಂದಿತು.
@CMofKarnataka @DKShivakumar
#deepavali2026 #ದೀಪಾವಳಿ

1
11
86
2,527
ಎಥೆನಾಲ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಕಾರಣ!
ಎಥೆನಾಲ್ ಉತ್ಪಾದನೆಗೆ ಅಗತ್ಯಕ್ಕಿಂತ ಹೆಚ್ಚು ಒತ್ತು ನೀಡಿದ ಕೇಂದ್ರದ ಬಿಜೆಪಿ ಸರ್ಕಾರ, ಈಗ ಉತ್ಪಾದನೆಯಾದ ಶೇ. 20–30ರಷ್ಟನ್ನೂ ಖರೀದಿಸದಿರುವುದು ವಿಪರ್ಯಾಸ. ಈ ವಿಚಾರದಲ್ಲಿ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಹಾಗೂ ಸಚಿವರಾದ ಶ್ರೀ ರಿಜ್ವಾನ್ ಅರ್ಷದ್ ಅವರು ವ್ಯಕ್ತಪಡಿಸಿರುವ ಅನುಮಾನ ಶವಿದೆ. ಎಥೆನಾಲ್ ಉದ್ಯಮ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳು ಮತ್ತು ಎಡವಟ್ಟುಗಳೇ ಕಾರಣ.
ಮೊದಲು ಎಥೆನಾಲ್ ಉತ್ಪಾದನೆ ಮಾಡುವಂತೆ ಉದ್ಯಮಗಳಿಗೆ ಸೂಚಿಸಿದ ಮೇಲೆ, ಉತ್ಪಾದನೆಯಾದ ಎಥೆನಾಲ್ ಅನ್ನು ಖರೀದಿಸುವ ಜವಾಬ್ದಾರಿಯೂ ಕೇಂದ್ರ ಸರ್ಕಾರದ್ದಾಗಿದೆ. ಆದರೆ ಇ-10, ಇ-20, ಇ-30 ಎಂದು ಮನಸ್ಸಿಗೆ ಬಂದಂತೆ ನೀತಿಗಳನ್ನು ಪ್ರಕಟಿಸಿ, ಈಗ ಉತ್ಪಾದನೆಯಾದ ಎಥೆನಾಲ್ನ ಶೇ. 20–30ರಷ್ಟನ್ನೂ ಖರೀದಿಸದಿದ್ದರೆ ಉದ್ಯಮಗಳು ಏನು ಮಾಡಬೇಕು?
ಪೆಟ್ರೋಲ್ನಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಿರುವ ಕುರಿತು ತನಿಖೆ ನಡೆಸಬೇಕು ಎಂಬ ರಾಹುಲ್ ಗಾಂಧಿಯವರ ಆಗ್ರಹ ನ್ಯಾಯಯುತವಾಗಿದೆ. ಆರೋಪಗಳನ್ನು ನಿರಾಕರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರವೂ ಅಗತ್ಯ ಕ್ರಮ ಕೈಗೊಳ್ಳಲಿದೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ.
ಹಾಸನ ಜಿಲ್ಲಾಧಿಕಾರಿ ವಿಚಾರ: ಕುಮಾರಸ್ವಾಮಿ ಆರೋಪ ಆಧಾರರಹಿತ
ಹಾಸನ ಜಿಲ್ಲಾಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿರುವ ವಿಚಾರವಾಗಿ ಕೇಂದ್ರ ಸಚಿವರಾದ ಶ್ರೀ ಕುಮಾರಸ್ವಾಮಿ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ. ಸ್ವತಃ ಮುಖ್ಯಮಂತ್ರಿಗಳಾಗಿದ್ದವರು ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡಬಾರದು.
ಜಿಲ್ಲಾಧಿಕಾರಿಯ ಬಳಿ ಯಾರಾದರೂ ಹಣ ಪಡೆಯುತ್ತಾರೆಯೇ? ಪ್ರತಿನಿತ್ಯ ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ಅವರು ಬಿಡಬೇಕು.
ವಾಹನ ಪರೀಕ್ಷಾ ಕೇಂದ್ರಕ್ಕೆ 500 ಎಕರೆ ನೀಡಲೂ ಸಿದ್ಧ
ಶ್ರೀ ಕುಮಾರಸ್ವಾಮಿ ಅವರು ಕೇಂದ್ರ ಕೈಗಾರಿಕಾ ಸಚಿವರಾಗಿ ಮಂಡ್ಯದಲ್ಲಿ ವಾಹನ ಪರೀಕ್ಷಾ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲು ಮೊದಲು 100 ಎಕರೆ ಜಮೀನು ಕೇಳಿದ್ದರು. ಅದಕ್ಕೆ ನಾವು ಒಪ್ಪಿಗೆ ನೀಡಿದ್ದೆವು. ಈಗ 500 ಎಕರೆ ಬೇಕೆಂದರೂ ಅದಕ್ಕೂ ನಾವು ಸಿದ್ಧರಿದ್ದೇವೆ. ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ.
ರಾಜ್ಯಕ್ಕೆ ಇಂತಹ ಕೇಂದ್ರವನ್ನು ತರುತ್ತಿರುವುದು ಸ್ವಾಗತಾರ್ಹ. ಆದರೆ, ಅದೊಂದೇ ಸಾಕಾಗುವುದಿಲ್ಲ. ಅವರಿಗೆ ನಿಜವಾಗಿಯೂ ರಾಜ್ಯದ ಹಿತಾಸಕ್ತಿ ಮುಖ್ಯವಾಗಿದ್ದರೆ, ಕರ್ನಾಟಕಕ್ಕೆ ನಾಲ್ಕು ಸೆಮಿಕಂಡಕ್ಟರ್ ಕಂಪನಿಗಳನ್ನು ತರಲು ಪ್ರಯತ್ನಿಸಲಿ.
ರಾಜ್ಯಕ್ಕೆ ಬರಲು ಆಸಕ್ತಿ ತೋರುತ್ತಿರುವ ಕಂಪನಿಗಳಿಗೆ ಪಿಎಲ್ಐ ಪ್ರೋತ್ಸಾಹಧನದ ಆಮಿಷವೊಡ್ಡಿ, ಬಿಜೆಪಿ ಆಡಳಿತವಿರುವ ಅಸ್ಸಾಂ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಕರೆದೊಯ್ಯುತ್ತಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆಯೂ ಅವರು ಧ್ವನಿ ಎತ್ತಲಿ. ಹೋಂಡಾ ಕಂಪನಿ ಕರ್ನಾಟಕದಿಂದ ಹೊರಹೋಗುತ್ತಿದೆ ಎಂಬ ಅವರ ಹೇಳಿಕೆಯೂ ಸತ್ಯಕ್ಕೆ ದೂರವಾಗಿದೆ.
ಕೃಷ್ಣಾ ನದಿ ವಿವಾದ: ಕೇಂದ್ರ ಮತ್ತು ಮಹಾರಾಷ್ಟ್ರಕ್ಕೆ ಪತ್ರ
ಮಹಾರಾಷ್ಟ್ರ ಸರ್ಕಾರವು ಉಜ್ಜಿನಿ ಬಳಿ 40 ಟಿಎಂಸಿ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಯೋಜನೆಯಿಂದ ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆಯಿದೆ.
ಆದ್ದರಿಂದ ಈ ಯೋಜನೆಯ ವಿರುದ್ಧ ಕೇಂದ್ರ ಜಲಸಂಪನ್ಮೂಲ ಸಚಿವರು ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿದ್ದೇನೆ.
ಮಹಾರಾಷ್ಟ್ರದ ಈ ನಿರ್ಧಾರವು ಕೃಷ್ಣಾ ಜಲವಿವಾದ ನ್ಯಾಯಾಧಿಕರಣದ ತೀರ್ಪಿಗೆ ವಿರುದ್ಧವಾಗಿದೆ. ನ್ಯಾಯಾಧಿಕರಣದ ತೀರ್ಪಿಗೆ ವಿರುದ್ಧವಾದ ಇಂತಹ ಯೋಜನೆಗೆ ವಿಶ್ವಬ್ಯಾಂಕ್ ಹೇಗೆ ಹಣಕಾಸು ನೆರವು ನೀಡುತ್ತದೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
📌ಮಾಧ್ಯಮದವರೊಂದಿಗೆ ಮಾತುಕತೆ: ಬೆಂಗಳೂರು
@RahulGandhi @ArshadRizwan @DKShivakumar @hd_kumaraswamy

9
41
2,527
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
ಈ ಬೆಳಕಿನ ಹಬ್ಬವು ಎಲ್ಲರ ಬಾಳಿನಲ್ಲಿ ಅಜ್ಞಾನದ ಕತ್ತಲೆಯನ್ನು ದೂರಾಗಿಸಿ, ಸುಖ-ಸಂಪತ್ತು, ನೆಮ್ಮದಿ ಹಾಗೂ ಯಶಸ್ಸನ್ನು ತರಲಿ.
ಪರಿಸರಕ್ಕೆ ಮಾರಕವಾದ ಪಟಾಕಿಗಳನ್ನು ತಿರಸ್ಕರಿಸಿ, ಪರಿಸರಸ್ನೇಹಿ ದೀಪಾವಳಿ ಯನ್ನು ಆಚರಿಸೋಣ.
#deepavali2026 #ದೀಪಾವಳಿ #DeepavaliGreeting

1,808
ಬೆಳಕಿನ ಹಬ್ಬ ದೀಪಾವಳಿಯು ನಮ್ಮೆಲ್ಲ ಜನರ ಸಂಕಷ್ಟಗಳನ್ನು ದೂರ ಮಾಡಿ ಸಂಭ್ರಮ, ಸಂತಸ ಹಾಗೂ ಸಮೃದ್ಧಿಯನ್ನು ತರಲಿ. ಸ್ನೇಹ, ಪ್ರೀತಿ ಮತ್ತು ವಿಶ್ವಾಸದ ಜ್ಯೋತಿ ಪ್ರತಿಯೊಬ್ಬರ ಮನದಲ್ಲೂ ಬೆಳಗಲಿ.
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
#deepavali2026 #ದೀಪಾವಳಿ #DeepavaliGreeting
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
#deepavali2026 #ದೀಪಾವಳಿ #DeepavaliGreeting
4
9
38
1,263
ಕೆರೆ ತುಂಬುವ ಹಾಗೂ ನೀರಾವರಿ ಯೋಜನೆಗಳ ಯಶಸ್ಸಿನ ಫಲ – 110 ಅಡಿ ಕೊರೆದ ಬೋರ್ ನಿಂದಲೂ ಚಿಮ್ಮುತ್ತಿದೆ ನೀರು!
ಒಂದು ಕಾಲದಲ್ಲಿ ವಿಜಯಪುರ ಭಾಗದಲ್ಲಿ 800 ರಿಂದ 1000 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುವುದು ಕಷ್ಟವಾಗಿತ್ತು. ಆದರೆ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ ಪರಿಣಾಮ ಇಂದು ಏರಿಕೆಯಾಗಿರುವುದಕ್ಕೆ ಈ ವಿಡಿಯೊ ಮತ್ತೊಂದು ಸಾಕ್ಷಿ.
ಬಬಲೇಶ್ವರ ಮತ ಕ್ಷೇತ್ರದ ಕನಮಡಿ ಗ್ರಾಮದ ಶ್ರೀ ಮಲ್ಲನಗೌಡ ಬಿರಾದಾರ (ಹುಡೇದ್ )ಅವರ ಜಮೀನಿನಲ್ಲಿ ಕೊರೆದ ಬೋರ್ ನಿಂದ 110 ಪುಟಿಗೆ 4" ಇಂಚು ನೀರು ಚಿಮ್ಮಿದ್ದು ಅವರು ಸಂತಸಗೊಂಡಿದ್ದಾರೆ.
ನಮ್ಮೆಲ್ಲ ರೈತರ ಕೃಷಿ ಚಟುವಟಿಕೆಗಳು ಇನ್ನಷ್ಟು ಸಮೃದ್ಧಿಯಾಗಲಿ, ನಾಡು ಸುಭಿಕ್ಷವಾಗಲಿ ಎಂಬುದೇ ನಮ್ಮ ಆಶಯ.

10
42
1,350
Govt of Karnataka will be introducing a new Model Civil Aviation policy in the next cabinet.
That will address such issues and help airports become operational and function smoothly.
Connectivity is important for regional economies to flourish.

𝗦𝗛𝗜𝗩𝗔𝗠𝗢𝗚𝗚𝗔 𝗔𝗜𝗥𝗣𝗢𝗥𝗧 𝗧𝗢 𝗚𝗢 𝗦𝗜𝗟𝗘𝗡𝗧 𝗙𝗥𝗢𝗠 𝗡𝗢𝗩𝗘𝗠𝗕𝗘𝗥 𝟮𝟭?
• Star Air, the only remaining airline, has stopped accepting bookings beyond November 21.
• IndiGo and SpiceJet have already withdrawn their services.
• Three years after PM Modi inaugurated the airport, flight operations could come to a complete halt as the UDAN subsidy period ends.
• Nearly ₹500 crore was spent on building the airport.
Another airport built with public money but struggling to sustain flight operations. What went wrong with the UDAN model?
25
37
286
14,350
ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಭೇಟಿಮಾಡಿ, ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದೆ. ದೀಪಗಳ ಹಬ್ಬದ ಈ ಶುಭ ಸಂದರ್ಭದಲ್ಲಿ ಅವರ ಪ್ರೀತಿ ಹಾಗೂ ಆತ್ಮೀಯತೆಯ ಭೇಟಿ ಮನಸ್ಸಿಗೆ ಸಂತಸ ತಂದಿತು.
@siddaramaiah #DeepavaliGreeting
@siddaramaiah #DeepavaliGreeting
2
7
40
1,077