ಕನ್ನಡಿಗರ ಹೆಮ್ಮೆ, ಸ್ವಾಭಿಮಾನ, ಆತ್ಮಗೌರವದ ಪ್ರತೀಕ ಹಳದಿ, ಕೆಂಪು ಬಾವುಟ. ಅದಕ್ಕೆ ಅಧಿಕೃತ ನಾಡಧ್ವಜ ಸ್ಥಾನಮಾನ ಅಗತ್ಯವಿದೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ.
2
3
16
966
Karnataka Congress retweeted
Thank you for turning out in such record numbers to raise your voice against Vote Chori.
This groundswell ensures democracy will prevail, truth will prevail. INDIA will prevail!
This groundswell ensures democracy will prevail, truth will prevail. INDIA will prevail!
1,734
9,802
37,085
603,090
"We won't let Narendra Modi go... Narendra Modi won't be allowed to run away."
LoP : Shri @RahulGandhi
LoP : Shri @RahulGandhi
32
34
120
2,792
ದೇಶದ ಪ್ರಜಾಪ್ರಭುತ್ವ ಉಳಿಸಿ, ಮತಗಳ್ಳತನ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ದೆಹಲಿ ಚಲೋ ಪ್ರತಿಭಟನಾ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರಾದ @HariprasadBK2 ಅವರು ಭಾಗವಹಿಸಿದರು.
ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಶಾಸಕ ಶ್ರೀನಿವಾಸ್, ಬಸನಗೌಡ ದದ್ದಲ್, ಎಂಎಲ್ ಸಿ ರವಿ ಮತ್ತಿತರರು ಉಪಸ್ಥಿತರಿದ್ದರು.
ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಶಾಸಕ ಶ್ರೀನಿವಾಸ್, ಬಸನಗೌಡ ದದ್ದಲ್, ಎಂಎಲ್ ಸಿ ರವಿ ಮತ್ತಿತರರು ಉಪಸ್ಥಿತರಿದ್ದರು.
1
9
50
2,175
ಸಂಚಾರ ದಟ್ಟಣೆಗೆ ಮುಕ್ತಿ, ಸುಗಮ ಸಂಚಾರಕ್ಕೆ ಶಕ್ತಿ ನೀಡುವ ಗುರಿಯೊಂದಿಗೆ ಬೆಂಗಳೂರಿನ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.
24,780 ಕೋಟಿ ರೂ. ವೆಚ್ಚದಲ್ಲಿ ನಗರದ ಪೂರ್ವ –ಪಶ್ಚಿಮ ಹಾಗೂ ಉತ್ತರ-ದಕ್ಷಿಣ 40 ಕಿ.ಮೀ. ಸುರಂಗ ಕಾರಿಡಾರ್, 23,165 ಕೋಟಿ ರೂ. ವೆಚ್ಚದಲ್ಲಿ ರಿಡಾರ್ ಯೋಜನೆ ಅನುಷ್ಠಾನಗೊಳ್ಳಲಿದೆ. ಜತೆಗೆ 500 ಕಿ.ಮೀ. ಹೊಸ ರಸ್ತೆ ಸಂಪರ್ಕ ಜಾಲ ವಿಸ್ತರಣೆಗೂ ಯೋಜಿಸಲಾಗಿದೆ.
ಸಂಚಾರ ದಟ್ಟಣೆ ನಿವಾರಣೆ, ರಸ್ತೆ ಸಂಪರ್ಕ ಸುಧಾರಣೆ ನಮ್ಮ ಆದ್ಯತೆ

6
25
1,827
LIVE: Vote Bachao, Desh Bachao Maha March | CP Minto Road Junction to Ramlila Maidan, New Delhi
x.com/i/broadcasts/2…
x.com/i/broadcasts/2…
0
7
13
1,022
ಮಂಡ್ಯದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಕಾಂಗ್ರೆಸ್ ನ ಇಂದಿರಾಗಾಂಧಿ ಭವನ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರಾದ @HariprasadBK2, ಸಿಎಂ @DKShivakumar ಅವರು ಚಾಲನೆ ನೀಡಿದರು.
ಸಚಿವ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಶಾಸಕ ಉದಯ್, ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಸಚಿವ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಶಾಸಕ ಉದಯ್, ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.
2
8
33
1,877
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
ಕನ್ನಡದ ಕಂಪನ್ನು ಜಗತ್ತಿಗೆ ಸಾರುವ ಸುದಿನ. ನಮ್ಮ ಭಾಷೆ, ನಮ್ಮ ಸಂಸ್ಕೃತಿ ಎಂದೆಂದಿಗೂ ಅಮರ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡದ ಕಂಪನ್ನು ಜಗತ್ತಿಗೆ ಸಾರುವ ಸುದಿನ. ನಮ್ಮ ಭಾಷೆ, ನಮ್ಮ ಸಂಸ್ಕೃತಿ ಎಂದೆಂದಿಗೂ ಅಮರ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
1
11
58
1,306
ಕನ್ನಡದ ಕಂಪು ವಿಶ್ವದಾದ್ಯಂತ ಇನ್ನಷ್ಟು ಪಸರಿಸಲಿ, ಕನ್ನಡದ ಕೀರ್ತಿ ಪತಾಕೆ ಮುಗಿಲೆತ್ತರ ಹಾರುತ್ತಿರಲಿ.
ನಾಡಿನ ಸಮಸ್ತ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ನಾಡಿನ ಸಮಸ್ತ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
2
25
141
1,823
Hundreds of hands rose. One verdict came down. Public impeachment: done. Vote chor Gyanesh Kumar, your time is up.
3
8
28
1,346
RT @HariprasadBK2: ಮಂಡ್ಯದ ಹೊಳಲು ಸರ್ಕಲ್ ಮುಂಭಾಗದಲ್ಲಿ ಇಂದು ನಡೆದ ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್…
0
13
0
677