“ವಿಕಸಿತ ಭಾರತದತ್ತ ಒಂದು ಹೆಜ್ಜೆ”
ನಮ್ಮ ಮೆಟ್ರೋ ಪಿಂಕ್ ಲೈನ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಕರ್ನಾಟಕಕ್ಕೆ ಆಗಮಿಸುತ್ತಿರುವ ಹೆಮ್ಮೆಯ ಪ್ರಧಾನಮಂತ್ರಿ
ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಸ್ವಾಗತ
@narendramodi
ನಮ್ಮ ಮೆಟ್ರೋ ಪಿಂಕ್ ಲೈನ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಕರ್ನಾಟಕಕ್ಕೆ ಆಗಮಿಸುತ್ತಿರುವ ಹೆಮ್ಮೆಯ ಪ್ರಧಾನಮಂತ್ರಿ
ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಸ್ವಾಗತ
@narendramodi
0
0
0
166
ಅನುದಾನವೇ ಇಲ್ಲದೆ ಕಾಮಗಾರಿ ಮಾಡುವಂತೆ ಆದೇಶ ನೀಡಿ ಹೋಗುವ ಮುಖ್ಯಮಂತ್ರಿಗಳು ಹಾಗೂ ಸಚಿವರು ಯಾರನ್ನು ಮೆಚ್ಚಿಸಲು ಹೇಳಿಕೆ ನೀಡುತ್ತಾರೆ ಗೊತ್ತಿಲ್ಲ, ಆದರೆ ನಾವು ಪ್ರಚಾರಕ್ಕಾಗಿ ಅಲ್ಲ ಅಭಿವೃದ್ಧಿಗಾಗಿ ನಿಂತವರು, ರಾಜ್ಯ ಸರ್ಕಾರ ಅನುದಾನ ಕೊಡದೇ ಇದ್ದರೂ ಕಾಮಗಾರಿ ಮಾಡಿಯೇ ಸಿದ್ಧ
17
14
71
5,822
ಇಂದು ಬೆಂಗಳೂರಿನ ವಿಭೂತಿಪುರದಲ್ಲಿ ಶ್ರೀಮದ್ ವಿಭೂತಿಪುರ ವೀರ ಸಿಂಹಾಸನ ಸಂಸ್ಥಾನ ಮಠದ ಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಷ.ಬ್ರ.ಡಾ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಧಿಕಾರದ 30ನೇ ವರ್ಧಂತಿ ಮಹೋತ್ಸವವು ಇದೇ ಡಿಸೆಂಬರ್ 3 ರಿಂದ 7ರವರೆಗೆ ನಡೆಯಲಿದ್ದು, ಕಾರ್ಯಕ್ರಮದ ತಯಾರಿಯ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.
0
2
2
532
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರು–ಗುಂಜೂರು ಮುಖ್ಯರಸ್ತೆಯ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.
42
4
37
12,252
Met &warmly felicitated the respected Sri @HarishD_BJP Ji, who visited Karnataka for the first time following his appointment as the National General Secretary of the Bharatiya Janata Party and Karnataka State In-charge, and conveyed my heartfelt wishes and congratulations.
0
1
23
2,076
ಇದೇ ಅಕ್ಟೋಬರ್ 23ರಂದು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ NDA ಮೈತ್ರಿ ಅಭ್ಯರ್ಥಿಯಾಗಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಅಭೂತಪೂರ್ವ ಗೆಲುವಿನ ಮೂಲಕ ಜಯಶಾಲಿಯಾದ ಶ್ರೀ ಎ ಪಿ ರಂಗನಾಥ್ ಅವರು ಇಂದು ತಿಪ್ಪಸಂದ್ರದ ನಮ್ಮ ಮನೆಗೆ ಭೇಟಿ ನೀಡಿದರು.
ಈ ವೇಳೆ ಎ ಪಿ ರಂಗನಾಥ್ ಅವರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.
ಈ ವೇಳೆ ಎ ಪಿ ರಂಗನಾಥ್ ಅವರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.
0
1
4
866
ಮಹದೇವಪುರ ವಿಧಾನಸಭಾ ಕ್ಷೇತ್ರದ ನಿಂಬೆಕಾಯಿಪುರದಲ್ಲಿ ನಡೆದ ದೀಪಾವಳಿ ಸ್ನೇಹ ಮಿಲನ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಲಾಯಿತು.
1
1
2
419
ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಮೂಲಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವುದರೊಂದಿಗೆ ರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುವ ಪರಿ ಶ್ಲಾಘನೀಯ.
0
0
1
117
“ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು”
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
#Kannadarajyotsava2026
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
#Kannadarajyotsava2026
1
2
1
243
ಅಯೋಧ್ಯಾಧಿಪತಿ ಪ್ರಭು ಶ್ರೀರಾಮನ ಆಗಮನಕ್ಕಾಗಿ ದೀಪದ ಅಲಂಕಾರದೊಂದಿಗೆ ಸಿದ್ಧವಾಗಿ ನಿಂತಿರುವ ಅಯೋಧ್ಯಾ ಶ್ರೀ ರಾಮ ಮಂದಿರ
The Ayodhya Shri Ram Temple stands adorned with beautiful lights, all set to welcome Lord Shri Ram, the King of Ayodhya.
#ayodhyarammandir
#Diwali2026
The Ayodhya Shri Ram Temple stands adorned with beautiful lights, all set to welcome Lord Shri Ram, the King of Ayodhya.
#ayodhyarammandir
#Diwali2026
0
0
3
546
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ವಿಭೂತಿಪುರದಲ್ಲಿ ಶ್ರೀಮದ್ ವಿಭೂತಿಪುರ ವೀರ ಸಿಂಹಾಸನ ಸಂಸ್ಥಾನ ಮಠದ ಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಷ.ಬ್ರ.ಡಾ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಧಿಕಾರದ 30ನೇ ವರ್ಧಂತಿ ಮಹೋತ್ಸವವು ಇದೇ ಡಿಸೆಂಬರ್ 3 ರಿಂದ 7ರವರೆಗೆ ನಡೆಯಲಿದ್ದು, ಕಾರ್ಯಕ್ರಮದ ತಯಾರಿಯ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು
1
1
2
707
ಇದೇ ವೇಳೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ, ಕಾರ್ಯಕರ್ತರಿಗೆ ಕಾರ್ಯಕ್ರಮದ ಜವಾಬ್ದಾರಿ ಹಂಚಿಕೆ ಮಾಡಲಾಯಿತು.
0
0
1
138
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರು - ಗುಂಜೂರು ಮುಖ್ಯರಸ್ತೆ ಕಾಮಗಾರಿ ಪರಿಶೀಲನೆ ನಡೆಸಲಾಯಿತು.
ವರ್ತೂರು - ಗುಂಜೂರು ರಸ್ತೆ ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು, ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡು ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಸೂಚಿಸಲಾಗಿದೆ.
ವರ್ತೂರು - ಗುಂಜೂರು ರಸ್ತೆ ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು, ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡು ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಸೂಚಿಸಲಾಗಿದೆ.
27
4
33
13,964
ರಸ್ತೆ ಅಗಲೀಕರಣದಿಂದ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದ್ದು, ವಾಹನ ಸವಾರರ ಪ್ರಯಾಣ ಇನ್ನಷ್ಟು ಸುಖಕರವಾಗಲಿದೆ.
0
0
4
874
ಇಂದು ಬೆಂಗಳೂರು ಜಯನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಶಿಲ್ಪಿಗಳು ಹಾಗೂ ಹಿರಿಯರಾದ ಶ್ರೀ ಪ್ರೋ.ಯಶವಂತ ರಾವ್ ಕೇಳ್ಕರ್ ಅವರ ಜನ್ಮಶತಮಾನೋತ್ಸವದ ನಿಮಿತ್ತ ಅವರ ಸ್ಫೂರ್ತಿದಾಯಕ ಜೀವನದ ಪ್ರಯಾಣವನ್ನು ತಿಳಿಸುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
1
2
4
751
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಅತ್ಯಂತ ಸಕ್ರೀಯ ಸ್ವಯಂಸೇವಕರಾಗಿದ್ದ ಯಶವಂತ ರಾವ್ ಅವರು, ವಿದ್ಯಾರ್ಥಿ ಚಳುವಳಿಗಳಿಗೆ ರಾಷ್ಟ್ರೀಯ ಮತ್ತು ವೈಚಾರಿಕ ಸ್ವರೂಪ ನೀಡಿ ಎಬಿವಿಪಿ ಸಂಘಟನೆಯ ವಾಸ್ತು ಶಿಲ್ಪಿ ಎಂದೇ ಖ್ಯಾತರಾದವರು.
0
0
0
114
“ವಾಲ್ಮೀಕಿರ್ಮುನಿಸಿಂಹಸ್ಯ ಕವಿತಾಕಾನನಂ ಮಹತ್।”
ಇಡೀ ಮಾನವ ಕುಲದ ಮಾರ್ಗದರ್ಶನಕ್ಕೆ ರಾಮಾಯಣ ಮಹಾ ಕಾವ್ಯವನ್ನು ರಚಿಸಿ ಕೊಡುಗೆಯಾಗಿ ನೀಡಿದ ಶ್ರೇಷ್ಠ ಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.
#ValmikiJayanti2026
ಇಡೀ ಮಾನವ ಕುಲದ ಮಾರ್ಗದರ್ಶನಕ್ಕೆ ರಾಮಾಯಣ ಮಹಾ ಕಾವ್ಯವನ್ನು ರಚಿಸಿ ಕೊಡುಗೆಯಾಗಿ ನೀಡಿದ ಶ್ರೇಷ್ಠ ಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.
#ValmikiJayanti2026
0
2
6
319
ತ್ರೇತಾಯುಗದಲ್ಲಿ ಆದರ್ಶ ಪುರುಷ ಪ್ರಭು ಶ್ರೀರಾಮನ ಬಗ್ಗೆ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯವನ್ನು ಬರೆದರು, ಬಹುಶಃ ಇಂದು ವಾಲ್ಮೀಕಿ ಮಹರ್ಷಿಗಳು ಇರುತ್ತಿದ್ದರೆ ಕಾಂಗ್ರೆಸ್ ಸರ್ಕಾರ ನಡೆಸಿದ ಹಗರಣಗಳನ್ನು ನೋಡಿ ಬರೆಯುವುದನ್ನೇ ನಿಲ್ಲಿಸುತ್ತಿದ್ದರು, ಅಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ ಕಾಂಗ್ರೆಸ್.
0
0
5
487
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತ್ತಹಳ್ಳಿಯ ಶಾಸಕರ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಇಡೀ ಮಾನವ ಕುಲಕ್ಕೆ ರಾಮಾಯಣವೆಂಬ ಮಹಾಕಾವ್ಯ ಗ್ರಂಥವನ್ನು ತಮ್ಮ ಬರಹದ ಮೂಲಕ ನೀಡಿದ ಮಹರ್ಷಿ ವಾಲ್ಮೀಕಿಯವರು, ಮಾನವ ಸಂಕುಲಕ್ಕೆ ಜೀವನ ಮೌಲ್ಯಗಳನ್ನು ತಿಳಿಸಿದ ಶ್ರೇಷ್ಠರು ಹಾಗೂ
ಇಡೀ ಮಾನವ ಕುಲಕ್ಕೆ ರಾಮಾಯಣವೆಂಬ ಮಹಾಕಾವ್ಯ ಗ್ರಂಥವನ್ನು ತಮ್ಮ ಬರಹದ ಮೂಲಕ ನೀಡಿದ ಮಹರ್ಷಿ ವಾಲ್ಮೀಕಿಯವರು, ಮಾನವ ಸಂಕುಲಕ್ಕೆ ಜೀವನ ಮೌಲ್ಯಗಳನ್ನು ತಿಳಿಸಿದ ಶ್ರೇಷ್ಠರು ಹಾಗೂ
1
1
4
586






















