Pinned Tweet
🚨🌧️ Report Issues – Stay Safe Bengaluru! 🌧️🚨

📢 For Waterlogging, Hazardous Trees & Disaster Issues

📞 GBA Control Room:
☎️ 080-22660000 / 080-22975595 / 080-22221188

📞 ICCC Toll-Free: 1533
📲 WhatsApp: 9480685700
🗑️ Garbage Complaints: 9448197197

🏢 Bengaluru East City Corp9480685706
☎️ 080-28512300 / 080-28512301

🌳 Hazardous Tree / Branch Removal Contacts:
👤 Dalesh A.L. – Assistant Conservator of Forests
📞 9900245013

👤 Asha S Kasareddy – Range Forest Officer
📞 9480685541

👤 Nagendra P. – Deputy Range Forest Officer
📞 9113530344

⚠️ Report immediately for quick action
🤝 Your alertness helps prevent disasters

#DKShivakumar
#GreaterBengaluruAuthority
#EmergencyContact #FloodAlert #PublicSafety
16
6
11
15,886
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕುಂದಲಹಳ್ಳಿ ವಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯಾ 🌿

📍 ದೊಡ್ಡನೆಕ್ಕುಂದಿ ಉಪವಿಭಾಗ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ದೊಡ್ಡನೆಕ್ಕುಂದಿ ಉಪವಿಭಾಗದ ಕುಂದಲಹಳ್ಳಿ ವಾರ್ಡ್‌ನಲ್ಲಿ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.

ಈ ವೇಳೆ ಸಾರ್ವಜನಿಕ ಸ್ಥಳಗಳು, ಾರ್ಗ ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOne #WardOneCampaign #Kundalahalli #Doddanekkundi #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
0
0
1
50
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕೆ.ಆರ್. ಪುರ ವಿಭಾಗದಲ್ಲಿ ಸ್ವಚ್ಛತಾ ಕಾರ್ಯಾ 🌿

📍 ಆನಂದಪುರ ವಾರ್ಡ್, ಕೆ.ಆರ್. ಪುರ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಕೆ.ಆರ್. ಪುರ ವಿಭಾಗದ ಆನಂದಪುರ ವಾರ್ಡ್‌ನಲ್ಲಿ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.

ಈ ವೇಳೆ ಸಾರ್ವಜನಿಕ ಸ್ಥಳಗಳು, ರಸ್ತೆ ು ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ಕಸದ ಬ್ಲ್ಯಾಕ್ ಸ್ಪಾಟ್‌, ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOneCampaign #KRPuram #Anandapura #KRPuramDivision #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
0
0
2
95
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | 🌊 ಚರಂಡಿ ಹೂಳು ತೆರವು ಹಾಗೂ ಸ್ವಚ್ಛತಾ ಕಾರ್ಯಾ 🌿

📍 ತಿಗಳರಪಾಳ್ಯ, ಹೂಡಿ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಹೂಡಿ ವಿಭಾಗದ ತಿಗಳರಪಾಳ್ಯ, ವಿಬಿ ಲೇಔಟ್ ಹಾಗೂ ಬೆಳತ್ತೂರಿನಲ್ಲಿ ಚರಂಡಿಗಳಲ್ಲಿ ಸಂಗ್ರಹವಾಗಿದ್ದ ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ಳೆ ನೀರು ಸರಾಗವಾಗಿ ಹರಿಯಲು, ಚರಂಡಿಗಳ ಸ್ವಚ್ಛತೆ ಕಾಪಾಡಲು, ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆಯನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

#BengaluruEastCityCorporation #BECC #Hoodi #Thigalarapalya #Belathur #DrainDesilting #DrainageCleaning #DrainageMaintenance #BengaluruRains #RainPreparedness #GBA #DKShivakumar #KrishnaByreGowda
0
0
2
137
🚯 ತ್ಯಾಜ್ಯ ವಿಂಗಡಣೆ ನಿಯಮ ಉಲ್ಲಂಘನೆಗೆ 10,000 ರೂ. ದಂಡ! 💸

📍 ವಾರ್ಡ್ ಸಂಖ್ಯೆ 84, ಹಗದೂರು

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ವಾರ್ಡ್ ಸಂಖ್ಯೆ 84ರ ಹಗದೂರಿನಲ್ಲಿ ತ್ಯಾಜ್ಯ ವಿಂಗಡಣೆ ನಿಯಮ ಉಲ್ಲಂಘಿಸಿದ ವೈಟ್ ಪಾಮ್ಸ್ ಅಪಾರ್ಟ್‌ಮೆಂಟ್‌ಗೆ 10,000 ರೂ. ದಂಡ ವಿಧಿಸಲಾಯಿತು.

ಪರಿಶೀಲನೆ ವೇಳೆ ಘನತ್ಯಾಜ್ಯ ನಿರ್ವಹಣೆ ನಿಯಮಗಳ ಲಿ ಹಸಿ ಮತ್ತು ಒಣ ಕಸ ಸಮರ್ಪಕವಾಗಿ ವಿಂಗಡಿಸದಿರುವುದು ಹಾಗೂ ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಈ ಕ್ರಮ ಜರುಗಿಸಲಾಗಿದೆ.

#BengaluruEastCityCorporation #BECC #Ward84 #Hagadur #FineImposed #SWM #nonsegregation #WasteSegregation #WasteManagement #DKShivakumar #KrishnaByreGowda
1
0
1
101
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕಾಡುಗೋಡಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ 🌿

📍ವಾರ್ಡ್ ಸಂಖ್ಯೆ 83, ಕಾಡುಗೋಡಿ ಉಪವಿಭಾಗ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ಕಾಡುಗೋಡಿ ಉಪವಿಭಾಗದ ವಾರ್ಡ್ ಸಂಖ್ಯೆ 83ರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.

ಈ ವೇಳೆ ಕಸದ ತೆರವುಗೊಳಿಸಲಾಯಿತು. ಜೊತೆಗೆ, ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOneCampaign #Kadugodi #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
0
0
0
110
🏡 BHOO GUARANTEE – 6th GUARANTEE

📢 MY KHATA MY RIGHT CAMPAIGN

📅 Date: Date: 14th November 2026 (Saturday)
🕙 Time: 10:00 AM to 5:00 PM
📍 Venue: All 64 ARO Offices

🏛️ e-Khata OPEN HOUSE

✅ Resolve Citizen Issues
✅ On-the-Spot Assistance
✅ Khata Related Services & Guid| At 64 ARO Offices

📢 Citizens are requested to make use of this opportunity.

#BengaluruEastCityCorporation #GreaterBengaluruAuthority #BhuGuarantee #MyEKhataMyRight #eKhata #eKhataOpenHouse #CitizenServices #DigitalGovernance #DKShivakumar
0
0
0
103
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಬೆಳತ್ತೂರು ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ 🌿

📍 ಕಾಡುಗೋಡಿ ಉಪವಿಭಾಗ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ಕಾಡುಗೋಡಿ ಉಪವಿಭಾಗದ ಬೆಳತ್ತೂರು ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.

ಈ ವೇಳೆ ಸಾರ್ವಜನಿಕ ಸ್ಥಳಗಳು, ಾರ್ಗ ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOneCampaign #Belathur #Kadugodi #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
1
0
3
228
ಅಪರ ಆಯುಕ್ತರ ಅಧ್ಯಕ್ಷತೆಯಲ್ಲಿ ಇ-ತ್ಯಾಜ್ಯ ನಿರ್ವಹಣೆ ಕುರಿತು ಸಭೆ

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಉದ್ದೇಶದಿಂದ ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಇ-ತ್ಯಾಜ್ಯದ ಸಂಗ್ರಹಣೆ, ವಿಂಗಡಣೆ, ಸಾಗಣೆ, ವಿಲೇವಾರಿ ಕುರಿತು ಚರ್ಚಿಸಲಾಯಿತು. ಇ-ತ್ಯಾಜ್ಯವನ್ನು ಅನಧಿಕೃತವಾಗಿ ವಿಲೇವಾರಿ ಮಾಡುವುದನ್ನು ತಡೆದು, ಅಧಿಕೃತ ವ್ಯವಸ್ಥೆಯ ಮೂಲಕ ನಿರ್ವಹಿಸುವುದು, ವಾರ್ಡ್ ಮಟ್ಟದಲ್ಲಿ ಸಂಗ್ರಹಣಾ ವ್ಯವಸ್ಥೆ ಕಲ್ಪಿಸುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕುರಿತು ಸಲಹೆಗಳನ್ನು ನೀಡಲಾಯಿತು.

ಅಲ್ಲದೆ, ಅಪಾರ್ಟ್‌ಮೆಂಟ್‌ಗಳು ಮತ್ತು ವಸತಿ ಸಮುಚ್ಚಯಗಳಲ್ಲಿ ಪ್ರತ್ಯೇಕ ಇ-ತ್ಯಾಜ್ಯ ಸಂಗ್ರಹಣೆ, ಅಧಿಕೃತ ಮರುಬಳಕೆ ಸಂಸ್ಥೆಗಳೊಂದಿಗೆ ಸಮನ್ವಯ, ದುರಸ್ತಿ ಮತ್ತು ಪುನರ್‌ನವೀಕರಣಕ್ಕೆ ಉತ್ತೇಜನ ನೀಡುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಆರೋಗ್ಯ ಅಧಿಕಾರಿಗಳು, ಸಾಮಾಜಿಕ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಿ ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.

#BengaluruEastCityCorporation #EWaste #EWasteManagement #EcoFriendly #RecycleEWaste #SwachhBharat #BengaluruEast #GBA
1
1
2
202
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಬೆಳ್ಳಂದೂರಿನಲ್ಲಿ ಬ್ಲ್ಯಾಕ್ ಸ್ಪಾಟ್‌ ತೆರವು 🌿

📍 ವಾರ್ಡ್ ಸಂಖ್ಯೆ 150, ಬೆಳ್ಳಂದೂರು

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ವಾರ್ಡ್ ಸಂಖ್ಯೆ 150ರ ಬೆಳ್ಳಂದೂರು ವ್ಯಾಪ್ತಿಯಲ್ಲಿ ಗುರುತಿಸಲಾದ ಕಸದ ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಲಾಯಿತು.
ವಾರ್ಡ್ʼ ನಿರ್ಮಿಸುವ ನಿಟ್ಟಿನಲ್ಲಿ ಸ್ಥಳದಲ್ಲಿದ್ದ ಕಸದ ರಾಶಿಯನ್ನು ತೆರವುಗೊಳಿಸಿ, ಸ್ವಚ್ಛಗೊಳಿಸುವ ಮೂಲಕ ಸುಂದರೀಕರಣಗೊಳಿಸಲಾಯಿತು.

🤝 ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅತ್ಯಗತ್ಯ.

#BengaluruEastCityCorporation #WardOneCampaign #Ward150 #Bellandur #BlackSpotClearing #BlackSpotBeautification #CleanBengaluru #GreaterBengaluruAuthority #DKShivakumar #KrishnaByreGowda
0
0
0
165
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ದೂರವಾಣಿ ನಗರದಲ್ಲಿ ಸ್ವಚ್ಛತಾ ಕಾರ್ಯಾ 🌿

📍 ವಿಜಿನಾಪುರ ಉಪವಿಭಾಗ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ವಿಜಿನಾಪುರ ಉಪವಿಭಾಗ ವ್ಯಾಪ್ತಿಯ ದೂರವಾಣಿ ನಗರದಲ್ಲಿ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.

ಈ ವೇಳೆ ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಬಸ್ ು ಹಾಗೂ ಪಾದಚಾರಿ ಮಾರ್ಗಗಳಲ್ಲಿನ ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOneCampaign #DooravaniNagar #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
0
0
1
184
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕಾಡುಗೋಡಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ 🌿

📍 ಕಾಡುಗೋಡಿ ಉಪವಿಭಾಗ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಕಾಡುಗೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.

ಈ ವೇಳೆ ಅಂಡರ್‌ಪಾಸ್‌, ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಬಸ್ ್ಗಗಳು ಹಾಗೂ ರಸ್ತೆ ಬದಿಗಳಲ್ಲಿನ (ರಸ್ತೆ ವಿಭಜಕ) ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOneCampaign #KRPuram #KRPuramDivision #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
1
0
1
164
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ವಿಜಿನಾಪುರದಲ್ಲಿ ಬ್ಲ್ಯಾಕ್ ಸ್ಪಾಟ್‌ ತೆರವು 🌿

📍 ವಾರ್ಡ್ ಸಂಖ್ಯೆ 51, ವಿಜಿನಾಪುರ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನದಡಿ ವಾರ್ಡ್ ಸಂಖ್ಯೆ 51ರ ವಿಜಿನಾಪುರ ವ್ಯಾಪ್ತಿಯಲ್ಲಿ ಗುರುತಿಸಲಾದ ಕಸದ ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಲಾಯಿತು.
ವಾರ್ಡ್ʼ ನಿರ್ಮಿಸುವ ನಿಟ್ಟಿನಲ್ಲಿ ಸ್ಥಳದಲ್ಲಿದ್ದ ಕಸದ ರಾಶಿಯನ್ನು ತೆರವುಗೊಳಿಸಿ, ಸ್ವಚ್ಛಗೊಳಿಸುವ ಮೂಲಕ ಸುಂದರೀಕರಣಗೊಳಿಸಲಾಯಿತು.

🤝 ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅತ್ಯಗತ್ಯ.

#BengaluruEastCityCorporation #WardOneCampaign #Ward51 #Kadugodi #BlackSpotClearing #BlackSpotBeautification #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
0
0
0
125
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕೆ.ಆರ್. ಪುರ ವಿಭಾಗದಲ್ಲಿ ಸ್ವಚ್ಛತಾ ಕಾರ್ಯಾ 🌿

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಕೆ.ಆರ್. ಪುರ ವಿಭಾಗದ ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.

ಈ ವೇಳೆ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಪಾದಚಾರಿ ಮಾರ್ಗಗಳು ಹಾಗೂ ಲ್ಲಿನ ಕಸದ ಬ್ಲ್ಯಾಕ್ ಸ್ಪಾಟ್‌, ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOneCampaign #KRPuram #KRPuramDivision #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
0
0
1
175
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ರಸ್ತೆ ಗುಂಡಿ ದುರಸ್ತಿ ಕಾರ್ಯ 🛣️

📍 ಹೆಚ್‌ಎಎಲ್ ವಿಭಾಗ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ 'ವಾರ್ಡ್ ಒನ್' ಅಭಿಯಾನದಡಿ ಹೆಚ್‌ಎಎಲ್ ವಿಭಾಗದ ವಿವಿಧ ರಸ್ತೆಗಳಲ್ಲಿ ರಸ್ತೆ ಗುಂಡಿ ದುರಸ್ತಿ ಕಾರ್ಯ (Pothole Filling) ಪ್ರಗತಿಯಲ್ಲಿದೆ.

ವಾಹನ ಸವಾರರ ಸುರಕ್ಷತೆ, ಸುಗಮ ಸಂಚಾರ ಹಾಗೂ ್ಯತೆ ನೀಡುವ ನಿಟ್ಟಿನಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಿ, ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. 🛣️

ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ.

#BengaluruEastCityCorporation #WardOneCampaign #PotholeFreeWard #HALDivision #PotholeFilling #RoadMaintenance #GreaterBengaluruAuthority #DKShivakumar #KrishnaByreGowda
0
0
0
173
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ರಸ್ತೆ ಬದಿಯ ಚರಂಡಿಗಳ ಸ್ವಚ್ಛತಾ ಕಾರ್ಯಾ 🌿

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಬೈರತಿ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಚರಂಡಿಗಳ (Shoulder Drains) ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.

ಈ ವೇಳೆ ಚರಂಡಿಗಳಲ್ಲಿ ಸಂಗ್ರಹವಾಗಿದ್ದ ಹೂಳು, ಮಣ್ಣು ಮತ್ತು ಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಹಾಗೂ ಮಳೆನೀರು ನಿಂತು ಸಮಸ್ಯೆಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಾ ಕೈಗೊಳ್ಳಲಾಗುತ್ತಿದೆ.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOneCampaign #Byrathi #ShoulderDrainCleaning #Desilting #DrainageMaintenance #FloodPrevention #IntensiveCleaning #CleanBengaluru #GreaterBengaluruAuthority #DKShivakumar #KrishnaByreGowda
0
0
1
309
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕೆ.ಆರ್. ಪುರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ 🌿

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಕೆ.ಆರ್. ಪುರ ವಿಭಾಗದ ಐಟಿಐ ಕಾಲೋನಿ, ಐಟಿಐ ಗೇಟ್‌, ರಾಮಮೂರ್ತಿ ನಗರ ಹಾಗೂ ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.

ಈ ವೇಳೆ ಕಸದ ು, ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಪಾದಚಾರಿ ಮಾರ್ಗಗಳು ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOneCampaign #KRPuram #KRPuramDivision #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
0
0
1
160
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಮುಖ್ಯ ಅಭಿಯಂತರರಿಂದ ಸ್ಥಳ ಪರಿಶೀಲನೆ 🌿

📍 ಸುರಂಜನ್‌ದಾಸ್ ರಸ್ತೆ, ಕೆ.ಆರ್. ಪುರ ವಿಭಾಗದ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ಕೆ.ಆರ್. ಪುರ ವಿಭಾಗದ ಸುರಂಜನ್‌ದಾಸ್ ರಸ್ತೆಯಲ್ಲಿ ರಸ್ತೆ ಗುಂಡಿ ದುರಸ್ತಿ ಕಾರ್ಯ (Pothole Filling) ಭಿಯಂತರರಾದ (ಕೆ.ಆರ್. ಪುರ) ವಿಶ್ವನಾಥ್ ಜೆ. ಅವರು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಗುಂಡಿಗಳ ದುರಸ್ತಿ ಕಾರ್ಯ, ಚರಂಡಿಗಳ ಸ್ವಚ್ಛತೆ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOneCampaign #KRPuram #SuranjanDasRoad #FieldInspection #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
1
0
4
458
🧹 ʼವಾರ್ಡ್ ಒನ್ʼ ಅಭಿಯಾನ - ಹಂತ 2 | ಕಲ್ಕೆರೆ ವಾರ್ಡ್‌ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ 🌿

📍 ವಾರ್ಡ್ ಸಂಖ್ಯೆ 6, ಕಲ್ಕೆರೆ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಎರಡನೇ ಹಂತದ ʼವಾರ್ಡ್ ಒನ್ʼ ಅಭಿಯಾನದಡಿ ವಾರ್ಡ್ ಸಂಖ್ಯೆ 6ರ ಕಲ್ಕೆರೆ ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು.

ಈ ವೇಳೆ ಸಾರ್ವಜನಿಕ ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿನ ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝

#BengaluruEastCityCorporation #WardOneCampaign #KalkereWard #IntensiveCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
1
0
7
1,052
🚧 ವೈಟ್‌ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ | White Topping Work in Progress 🛣️

📍‌ ಹೆಣ್ಣೂರು–ಬಾಗಲೂರು ರಸ್ತೆ

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಬಿಸ್ಮೈಲ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ (ಪ್ಯಾಕೇಜ್-6) ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ.

M-40 ಗ್ರೇಡ್‌ನ ಪೇವ್‌್ (PQC) ಬಳಸಿ ಸ್ಲಿಪ್‌ಫಾರ್ಮ್ ಸೆನ್ಸರ್ ಪೇವರ್ ಯಂತ್ರದ ಮೂಲಕ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗಿದ್ದು, ಒಟ್ಟು 125 ಮೀಟರ್ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ.

#BengaluruEastCityCorporation #HennurBagalurRoad #WhiteTopping #PQCConcrete #RoadWork #Hennur #Bagaluru #BSMILE #RoadInfrastructure #BECC #DKShivakumar #KrishnaByreGowda
2
0
9
1,232
🚯 ಅನಧಿಕೃತ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಣೆಗೆ 12,500 ರೂ. ದಂಡ! 💸

📍 ವಾರ್ಡ್ ಸಂಖ್ಯೆ 149, ವರ್ತೂರು

ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಭೋಗನಹಳ್ಳಿ ವ್ಯಾಪ್ತಿಯ ಕಾಡುಬೀಸನಹಳ್ಳಿ ಪಾರ್ಕ್ ಸಮೀಪ ಅನುಮತಿ ಇಲ್ಲದೆ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಣೆ ಮಾಡುತ್ತಿದ್ದವರಿಗೆ 12,500 ರೂ. ದಂಡ ವಿಧಿಸಲಾಯಿತು.

ಪರಿಶೀಲನೆ ವೇಳೆ ಗಳ ಅನ್ವಯ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಣೆ ಮಾಡದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಈ ಕ್ರಮ ಜರುಗಿಸಲಾಗಿದೆ.

#BengaluruEastCityCorporation #BECC #Kadubeesanahalli #Bhoganahalli #FineImposed #WasteSegregation #WasteManagement #nonsegregation #DKShivakumar #KrishnaByreGowda
0
0
2
329